ರಾಜೇಂದ್ರ ಕೇಶವ್‌ಲಾಲ್ ಷಾ (ಜನವರಿ 28, 1913 – ಜನವರಿ 2, 2010) ಪ್ರಸಿದ್ಧ ಗುಜರಾತಿ ಕವಿ.ಇವರಿಗೆ ೧೯೬೩ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೧ರಲ್ಲಿ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿದೊರೆತಿದೆ. == ಉಲ್ಲೇಖಗಳು ==